” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
Posted On October 27, 2017
0
ದೆಹಲಿ : ಒಂದು ಬೃಹತ್ ಸಮಾರಂಭ. ಎಂದಿನಂತೆ ಮೈಕ್ ಹಿಡಿದು ಮೋದಿ ಸರ್ಕಾರದ ವಿರುದ್ಧ ಹರಿಹಾಯಲು ಸಜ್ಜಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಟು ವಿಜೇಂದ್ರ ಸಿಂಗ್ ಪಂಚ್ ಕೊಟ್ಟರು.
ದೈಹಿಕವಾಗಿ ಹೊಡೆಯದೇ ಮಾನಸಿಕವಾಗಿ ಒಂದು ಕ್ಷಣ ವಿಚಲಿತರನ್ನಾಗಿಸಿದರು.
ಅಷ್ಟಕ್ಕೂ ವಿಜೇಂದ್ರ ಕೇಳಿದ ಪ್ರಶ್ನೆ ಹೀಗಿತ್ತು…
” ಎಲ್ಲರೂ ಕಾಯುತ್ತಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ?”
” ಪ್ರಧಾನಿಯಾದ ಮೇಲೆ ಮದುವೆ ಆಲೋಚನೆಯೇ?’
ನಿಜವಾಗಲೂ ಪೇಚಿಕೆ ಸಿಲುಕಿದ ರಾಹುಲ್ ” ಇದು ತುಂಬಾ ಹಳೆಯ ಪ್ರಶ್ನೆ. ನನಗೆ ಹಣೆಬರಹದಲ್ಲಿ ನಂಬಿಕೆ ಇದೆ” ಎಂದುಬಿಟ್ಟರು.

ಆದರೆ ರಾಹುಲ್ ನೇಮಿಸಿರುವ ಮಾಜಿ ಸಂಸದೆ ರಮ್ಯ ಅವರ ಟ್ವೀಟ್ ನಿಂದ ಪ್ರೇರಣೆ ಪಡೆದ ಟ್ವೀಟಿಗರು ಇದನ್ನು ಕಂಡದ್ದು ಹೀಗೆ,
>>>>>> ಹಳೆಯ ಪ್ರಶ್ನೆ ಎಂದರೆ. 48 ಆದರೂ ಅದನ್ನೇ ಕೇಳ್ತೀರಲ್ಲಪ್ಪ ಅಂತಾನಾ, ರಾಹುಲ್ ಸಾರ್?
>>>>>> ಇನ್ನೇನು ಮದುವೆ ಬಿಡ್ಡಪ್ಪ, ಎಲ್ಲ ನನ್ನ ಹಣೆಬರಹ ಅಂತಾನಾ?
bachelorboxerboxingcongressdestinygandhigandhisindiankarnatakamarriagemodindanehrunorahulramyasandalwoodsinghsoniatweetstwitterupavijenderyes
Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
January 12, 2026









