ಅಮೆರಿಕದಲ್ಲಿ 50 ವರ್ಷದ ಚರ್ಚ್ ಒಂದು ಸ್ವಾಮಿ ನಾರಾಯಣ ದೇವಾಲಯವಾಗಿ ರೂಪಾಂತರ!
Posted On December 28, 2017

ವಾಷಿಂಗ್ಟನ್: ಅಮೆರಿಕದಲ್ಲಿ 50 ವರ್ಷದ ಹಳೆಯದಾದ ಚರ್ಚ್ ಒಂದನ್ನು ಸ್ವಾಮಿ ನಾರಾಯಣ ದೇವಾಲಯವಾಗಿ ರೂಪಾಂತರವಾಗಿದೆ. ಸ್ವಾಮಿ ನಾರಾಯಣ ಸಂಸ್ಥಾನ ಚರ್ಚ್ ಅನ್ನು ದೇವಾಲಯವಾಗಿ ರೂಪಾಂತರಗೊಳಿಸಿದೆ.
ಸಂಸ್ಥಾನದ ಸದಸ್ಯರೆಲ್ಲರೂ ಸೇರಿ ಈ ಕಾರ್ಯ ನೆರವೇರಿಸಿದ್ದು, ಇದುವರೆಗೆ ಸ್ವಾಮಿ ನಾರಾಯಣ ದೇವಾಲಯ ಸೇರಿ ಅಮೆರಿಕದಲ್ಲಿ ಮೂರು ಚರ್ಚ್ ಗಳನ್ನು ದೇವಾಲಯಗಳನ್ನಾಗಿ ರೂಪಾಂತರ ಮಾಡಲಾಗಿದೆ. ಅಲ್ಲದೆ ಸಂಸ್ಥಾನದಿಂದ ಜಗತ್ತಿನಲ್ಲಿ ಇದುವರೆಗೆ ಐದು ಚರ್ಚ್ ಗಳನ್ನು ದೇವಾಲಯವನ್ನಾಗಿ ಮಾಡಲಾಗಿದೆ.
ಇದುವರೆಗೆ ಅಮೆರಿಕದ ಕೆಂಟುಕಿ ಮತ್ತು ಕ್ಯಾಲಿಫೋರ್ನಿಯಾದಲ್ಲಿದ್ದ ಎರಡು ಚರ್ಚ್ ಗಳನ್ನು ದೇವಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಇನ್ನೆರಡು ದೇವಾಲಯಗಳನ್ನು ಲಂಡನ್ ನಲ್ಲಿ ಮಾರ್ಪಾಡು ಮಾಡಲಾಗಿದೆ.
- Advertisement -
Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
March 25, 2023
Leave A Reply