ಮೋದಿ ವಿಕಾಸ ತತ್ವ ವಿಶ್ವ ಹೇಗೆ ಅನುಸರಿಸುತ್ತಿದೆ ಯೋಗಿಜೀ ಮಾತಿನಲ್ಲಿ ಕೇಳಿ
Posted On January 20, 2018
0
ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ತತ್ವವನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಅದಕ್ಕೆ ಸಾಕ್ಷಿ ವಿಶ್ವದ ದೊಡ್ಡಣ್ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಕಾಸವೆಂದರೆ ಮೋದಿ ಅವರ ಹಾಗಿರಬೇಕು ಎಂದು ಮೋದಿ ಅವರ ತತ್ವಗಳನ್ನು ಪಾಲಿಸುತ್ತಿರುವುದು ಶ್ಲಾಘೀಸುತ್ತಿರುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಡಿಸಿ ಹೇಳಿದ್ದಾರೆ. ಅಲಹಾಬಾದ್ ನಲ್ಲಿ ನಡೆದ ಸಂತ ಸಮಾವೇಶದಲ್ಲಿ ಮಾತನಾಡಿದ ಯೋಗಿ, ಮೋದಿ ವಿಕಾಸದ ಮಂತ್ರವನ್ನು, ಸುಭದ್ರ ಆಡಳಿತದ ತಂತ್ರವನ್ನು ಅನುಸರಿಸುತ್ತಿರುವವರು ಯಾರು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದೇನೂ ಕೇಳಿ..
Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
January 20, 2026









