ಹಳೆಯ ಕಳ್ಳತನದ ಇನ್ನೂರಕ್ಕೂ ಹೆಚ್ಚು ಆರೋಪಿಗಳು ವಿಚಾರಣೆಗೆ ಪೊಲೀಸ್ ವಶಕ್ಕೆ!
![](https://tulunadunews.com/wp-content/uploads/2021/07/WhatsApp-Image-2021-07-15-at-3.17.25-PM1-960x640.jpeg)
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿರುವ ಇನ್ನೂರ ಐವತ್ತ ಎರಡು ಮಂದಿಯನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ .
ಕೋವಿಡ್ ಹತ್ತೊಂಬತ್ತು ಸಾಂಕ್ರಾಮಿಕ ರೋಗದ ಪ್ರಯುಕ್ತ ಹಾಕಲಾದ ಲೊಕ್ಡೌನ್ ಕೊನೆಗೊಂಡು ನಂತರ ಸೊತ್ತು ಕಳವು ಪ್ರಕರಣಗಳು ವರದಿಯಾಗಿದ್ದು , ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ವಾಹನ ಕಳವು ಮನೆಗಳ್ಳತನ ಸರಗಳ್ಳತನ ದೇವಸ್ಥಾನ ಕಳವು ದನ ಕಳವು ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಈ ದಿನ ನಸುಕಿನ ಜಾವದಲ್ಲಿ ವಶಕ್ಕೆ ಪಡೆದು ಅವರುಗಳು ಸದ್ಯ ಜೀವನೋಪಾಯಕ್ಕಾಗಿ ಯಾವ ವೃತ್ತಿ ಮಾಡುತ್ತಿದ್ದಾರೆ ಇತ್ಯಾದಿ ಮಾಹಿತಿಗಳ ಬಗ್ಗೆ ವಿಚಾರಿಸಿದ್ದು ಅವರಿಂದ ಉಪಯುಕ್ತ ಮಾಹಿತಿಗಳನ್ನು ಪಡೆಯಲಾಗಿದೆ .
ಅವರಿಂದ ನೂರ ಎಪ್ಪತ್ತ್ 9ಮೊಬೈಲ್ ಫೋನ್ ಅರವತ್ತ್ 7ವಾಹನಗಳನ್ನು ವಶಕ್ಕೆ ಪಡೆದ ನೂರ ಇಪ್ಪತ್ತು ಅಸಾಮಿಗಳ ಮೇಲೆ ಕಲಂ 110 crpc ತೊಂಬತ್ತೇಳು ಆಸಾಮಿಗಳ ಮೇಲೆ ಕಲಂ ನೂರ 7ಸಿಆರ್ ಪಿ ಹಾಗೂ ಮೂವತ್ತೈದು ಆಸಾಮಿಗಳ ಮೇಲೆ ಕಲಂ ಇಪ್ಪತ್ತೇಳು ( 9 )ಮತ್ತು ಎನ್ ಡಿಪಿಎಸ್ ಪ್ರಕರಣಗಳಂತೆ ಎಲ್ಲಾ ಅಸ್ಸಾಮಿಗಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ.
Leave A Reply