ಇಡೀ ದೇಶವನ್ನೇ ಇಸ್ಲಾಮೀಕರಣ ಮಾಡುತ್ತಾನಂತೆ ಈ ಒವೈಸಿ!
ಹೈದರಾಬಾದ್: ಪ್ರಾಯಶಃ ನಮ್ಮ ದೇಶದಲ್ಲಿ ಮಾತ್ರ ಹೀಗೆ ನಡೆಯುತ್ತದೆಯೋ ಗೊತ್ತಿಲ್ಲ. ನಾನು ಹಿಂದೂ ಎಂದರೆ ಜಾತಿವಾದಿಯಾಗುತ್ತಾರೆ. ಹಿಂದೂಗಳನ್ನು ವಿರೋಧಿಸುವವರು ಜಾತ್ಯತೀತವಾದಿಗಳಾಗುತ್ತಾರೆ. ಆದರೆ ಅದೇ ಮುಸ್ಲಿಂ ನಾಯಕನೊಬ್ಬ ಇಡೀ ದೇಶವನ್ನೇ ಇಸ್ಲಾಮೀಕರಣ ಮಾಡುತ್ತೇನೆ ಎಂದರೆ ಎಲ್ಲರೂ ಸುಮ್ಮನಾಗುತ್ತಾರೆ.ಆತನ ವಿರುದ್ಧ ಯಾರೂ ಒಂದು ಮಾತನ್ನು ಆಡುವುದಿಲ್ಲ.
ಹೌದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನಾವು ಹಸಿರು ಬಟ್ಟೆ ತೊಟ್ಟರೆ (ಹಸಿರು ಬಣ್ಣ ಇಸ್ಲಾಮಿನ ಸಂಕೇತ) ಎಲ್ಲರನ್ನೂ ಹಸಿರು ಬಟ್ಟೆ ತೊಡುವಂತೆ ಮಾಡುವಂತೆ ಹೇಳಿಕೆ ನೀಡಿದ್ದಾರೆ.
ನಾವು ಮನಸು ಮಾಡಿದರೆ, ಹಸಿರು ಬಟ್ಟೆ ತೊಟ್ಟರೆ ಎಲ್ಲರಿಗೂ ಹಸಿರು ಬಟ್ಟೆ ತೊಡಿಸಿಯೇ ತೀರುತ್ತೇವೆ. ನಾವು ಹಸಿರು ಬಟ್ಟೆ ತೊಟ್ಟರೆ ನಮ್ಮ ಎದುರು, ಹಿಂದೆ, ಮುಂದೆ, ಎಲ್ಲೂ ಬೇರೆ ಬಟ್ಟೆ ತೊಟ್ಟವರು ಕಾಣುವುದಿಲ್ಲ. ಅದು ಕಾಂಗ್ರೆಸ್ಸಿನ ಬಣ್ಣವೇ ಇರಲಿ (ಸಿದ್ಧಾಂತ), ಪ್ರಧಾನಿ ನರೇಂದ್ರ ಮೋದಿಯವರ ಬಣ್ಣವೇ ಇರಲಿ. ಎಲ್ಲವೂ ಹಸಿರುಮಯವಾಗುತ್ತದೆ. ಇನ್ಶಾ ಅಲ್ಲ ಎಂದು ಹೇಲಿದ್ದಾರೆ.’
ಸಂಸದರಾಗಿರುವ ಅಸಾದುದ್ದೀನ್ ಓವೈಸಿ ಹಾಗೂ ಇವರ ತಮ್ಮ ಅಕ್ಬರುದ್ದೀನ್ ಓವೈಸಿ ಆರಂಭದಿಂದಲೂ ಹಿಂದೂಗಳ ವಿರುದ್ಧವೇ ಮಾತನಾಡುತ್ತಿದ್ದು, ಈ ಹಿಂದೆ ಇದೇ ಅಕ್ಬರುದ್ದೀನ್ ಓವೈಸಿ ದೇಶದಲ್ಲಿರುವ ಎಲ್ಲ ಹಿಂದೂಗಳನ್ನು ನಾಶಪಡಿಸುತ್ತೆವೆ ಎಂದು ಹೇಳಿದ್ದರು.
Leave A Reply