ಅಮೆರಿಕದಲ್ಲೂ ಸಂಕ್ರಾತಿ ಸಂಭ್ರಮ, ರಜೆ ಘೋಷಿಸಿದ ಅಮೆರಿಕ ಸಂಸತ್
Posted On January 7, 2018
0

ವಾಷಿಂಗಟನ್: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಹೋಗುವುದನ್ನು ವಿರೋಧಿಸುವವರಿಗೊಂದು ಕಹಿ ಸುದ್ದಿ ಬಂದಿದೆ. ಮೋದಿ ಯಾತ್ರೆಯನ್ನು ಹೀಯಾಳಿಸುತ್ತಿದ್ದವರೂ ಈ ಸುದ್ದಿಯನ್ನು ಓದಲೇಬೇಕು. ಮೋದಿ ಯಾವುದೇ ರಾಷ್ಟ್ರಕ್ಕೂ ಭೇಟಿ ನೀಡಿದರೂ ಒಂದು ಮಹತ್ವದ ರಾಜತಾಂತ್ರಿಕ ಯಶಸ್ಸನ್ನು ಕೈಗೊಂಡು ಬರುತ್ತಾರೆ. ಅದಕ್ಕೆ ಸಾಕ್ಷಿ ಮೋದಿ ಪ್ರಭಾವಕ್ಕೆ ಒಳಗಾಗಿರುವ ಅಮೆರಿಕ ಸಂಸತ್ ಹಿಂದೂಗಳ ಮಹತ್ವದ ಹಬ್ಬ ಸಂಕ್ರಾತಿ (ಪೊಂಗಲ್) ಹಬ್ಬಕ್ಕೆ ರಜೆ ಘೋಷಿಸಿದೆ.
Trending Now
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
July 12, 2025