• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೊಡಗಿನ ನೆರವಿಗೆ ನಿಂತ್ರು ಆ ಪುಟಾಣಿ ಮಕ್ಕಳು..!!!!

ವರದಿ ಉಡುಪಿ ಬ್ಯುರೊ.. Posted On September 26, 2018


  • Share On Facebook
  • Tweet It

 

ಹಣ ಸಂಗ್ರಹಿಸಲು ಮಕ್ಕಳು ಮಾಡಿದ್ದು ಏನು ಗೊತ್ತೆ…?

 

ಮಡಿಕೇರಿಗೆ ನೆರವು ಮಾಡುವ ಮೊತ್ತ ಎಷ್ಟು ಗೊತ್ತೆ…?

ಉಡುಪಿ : ಕೊಡಗಿಗೆ ಬಂದ ಮಹಾ ಮಳೆಯಿಂದ ಜನಜೀವನವೇ ತತ್ತರಿಸಿ ಹೋಯಿತು… ತನ್ನ ಮಾತ್ರ ಭೂಮಿಗಾಗಿ ಕತ್ತಿ ಕೋವಿ ಹಿಡಿದವರ ನಾಡಿನ ಜನರಿಗೆ ಆ ಮಹಾ ಮಳೆ ಬರ ಸಿಡಿಲನಂತೆ ಬಂದು ಅಪ್ಪಳಿಸಿತು. ಕೊಡಗಿಗೆ ಕೊಡಗೆ ಮುಳುಗಿ ಹೋಯಿತು. ಇಡೀ ದೇಶವೇ ಕೊಡಗಿನ ನೆರವಿಗೆ ನಿಂತಿದ್ದನ್ನು ನಾವು ನೀವೆಲ್ಲ ನೋಡಿದ್ವಿ. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಕೊಡಗಿನ ಜನರಿಗೆ ಮೂಲಭೂತ ಸೌಕರ್ಯವನ್ನು ಪುನರ್‌ಕಲ್ಪಿಸುವುವಲ್ಲಿ ನೆರವಾಗಿತ್ತು.

ಮಹಾ ಮಳೆಯಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಮರಜೀವ ಪಡೆದುಕೊಳ್ಳುತ್ತಿದೆ. ಈ ನಡುವೆ ಉಡುಪಿಯ 39 ಮಕ್ಕಳು ಮಾನವ ಮತ್ತು ಗೋ ಬದುಕು ಕೇಂದ್ರಿತ ಕಲಾಕೃತಿಗಳನ್ನು ಮಾರಿ ಬಂದ ಹಣವನ್ನು ಕೊಡಗು ಸಂತ್ರಸ್ಥರಿಗೆ ನೀಡುವ ನಿರ್ಧಾರ ಮಾಡಿದ್ದಾರೆ.ಈ 39 ಮಕ್ಕಳು, ಗೋವಿನ ಜೊತೆಗಿನ ಮಾನವನ ಅವಿನಾಭಾವ ಸಂಬಂಧ, ಸಂಸ್ಕೃತಿ, ಪರಂಪರೆ, ನಗರ ಜೀವನದಲ್ಲಿ ಗೋವಿನ ಸ್ಥಿತಿಗತಿಯನ್ನು ಚಿತ್ರಿಸಿ, ಇಂತಹ ಕಲಾಕೃತಿಯನ್ನು ಮಾರಿ, ಬಂದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮನಸ್ಸು ಮಾಡಿದ್ದಾರೆ.ಹೌದು ಸಹಾಯ ಮಾಡೋಕೆ ಮನಸ್ಸು ಇದ್ದರೇ ಸಾಕು ಎಂಬುದಕ್ಕೆ, ಇವರೇ ಸಾಕ್ಷಿಯಾಗಿದ್ದಾರೆ.

 

ಈ ಚಿತ್ರಗಳಿಗೆ ಬೆಲೆ ಎಷ್ಟು ಗೋತ್ತೆ…?

ಇವರು ಚಿತ್ರಿಸಿರು ಗೋವಿನ ಕಲಾಕೃತಿಗಳಿಗೆ 5ರಿಂದ 10 ಸಾವಿರ ನಿಗದಿ ಮಾಡಿದ್ದಾರೆ

 

ಮಕ್ಕಳ ಯೋಚನೆ ಏನು ಗೊತ್ತೆ…?

ಮಾಡಿರುವ ಕಲಾಕೃತಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮಡಿಕೇರಿಗೆ ಕೊಡುವ ಚಿಂತನೆ ಮಾಡಿದ್ದಾರೆ. ಸುಮಾರು 1 ಲಕ್ಷ ರುಪಾಯಿ ವರೆಗೆ ನೆರವು ಮಾಡುತ್ತೇವೆ ಅಂತಾರೆ ಈ ಮಕ್ಕಳು

ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮೂರುದಿನಗಳ ಕಾಲ ಈ ಚಿತ್ರಪ್ರದರ್ಶನ ನಡೆಯುತ್ತಿದೆ. ಕಲಾಕೃತಿಗಳ ಜೊತೆ ಶೀರ್ಷಿಕೆ, ಮಾಹಿತಿಯನ್ನು ಹಾಕಲಾಗಿದೆ. ಗೋವಿನ ಬಗೆಗೆ ಮೂಡಿ ಬಂದಿರುವ ಕಲಾಕೃತಿ ಸಮಾಜಕ್ಕೆ ಒಂದೊಂದು ಸಂದೇಶ ನೀಡುತ್ತಿದೆ.

ಕಸದ ಡಬ್ಬಿಯಲ್ಲಿ ಆಹಾರ ಹುಡುಕುವ ಗೋವು, ಒಡೆದ ಕನ್ನಡಿಯಲ್ಲಿ ಗೋವಿನ ಬಿಂಬ ಉತ್ತಮ ಸಂದೇಶ ನೀಡುತ್ತಿದೆ. ದೇವಳದಲ್ಲಿ ನಂದಿ ವಿಗ್ರಹದ ಮುಂದೆ ಹಸುವಿನ ಭಕ್ತಿಯ ನಿವೇದನೆ ಮೌನದಲ್ಲೇ ನೂರು ಭಾವಗಳನ್ನು ತೋರಿಸುತ್ತದೆ.

ಈ ಮಕ್ಕಳ ಚಿಂತನೆಗೆ ನಿಜವಾಗಲು ಶಹಬ್ಬಾಸ್ ಅನ್ನಲೇ ಬೇಕು…

  • Share On Facebook
  • Tweet It


- Advertisement -
kodagu


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ವರದಿ ಉಡುಪಿ ಬ್ಯುರೊ.. May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ವರದಿ ಉಡುಪಿ ಬ್ಯುರೊ.. May 5, 2025
You may also like
ಸಿಐಡಿ ಕ್ಲೀನ್‍ಚಿಟ್ ಪಡೆದಿದ್ದ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
October 27, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search