ಆಂಟಿ ತುಂಬಾ ತುಂಟಿ….!!
Posted On September 27, 2018

ಮೂಡುಬಿದ್ರೆ-ಆಂಟಿ ಮೂರು ಮಕ್ಕಳನ್ನು ಬಿಟ್ಟು ಅನ್ಯಮತೀಯ ಯುವಕನೊಂದಿಗೆ ಪರಾರಿಯಾದ ಘಟನೆ ಮೂಡುಬಿದ್ರೆಯಲ್ಲಿ ಇಂದು ನಡೆದಿದೆ.ಗಂಡ ಮತ್ತು ಮೂರು ಮಕ್ಕಳನ್ನು ಬಿಟ್ಟು ಪರಾರಿಯಾದ ಕಾರ್ಕಳದ ತೆಳ್ಳಾರು ಮೂಲದ ಮಹಿಳೆ.ಓಡಿ ಹೋಗಿ ಬಾಡಿಗೆ ಮನೆಯೊಂದರಲ್ಲಿ ಇದ್ದ ಆಂಟಿ ಮತ್ತು ಅನ್ಯ ಕೋಮಿನ ಯುವಕನ್ನು ಪತ್ತೆ ಹಚ್ಚಿದ ಪೊಲೀಸರು.
ಮೂಡಬಿದ್ರೆಯ ನೆಲ್ಲಿಕಾರಿನಲ್ಲಿ ಪತ್ತೆಮಾಡಿ ವಶಕ್ಕೆ ಪಡೆದುಕೊಂಡ ಪೊಲೀಸರು .ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲು..
- Advertisement -
Trending Now
ಛಾವಾ ಚಲನಚಿತ್ರಕ್ಕೆ 100% ತೆರಿಗೆ ವಿನಾಯಿತಿ ಘೋಷಿಸಿದ ಗೋವಾ, ಮಧ್ಯಪ್ರದೇಶ ಸರಕಾರ!
February 25, 2025
Leave A Reply