ಪಾಗಲ್ ಲವ್ ಸ್ಟೋರಿ ಸಾವಿನಲ್ಲಿ ಅಂತ್ಯ…!!!
Posted On September 28, 2018
0

ಮೂಡಬಿದಿರೆ- ಪ್ರೇಮಿಗೆ ಮಾರಣಾಂತಿಕ ಹಲ್ಲೆ ಮಾಡಿ ಪ್ರಿಯಕರ ಆತ್ಮಹತ್ಯೆ ಗೆ ಶರಣಾದ ಘಟನೆ ಮಂಗಳೂರು ತಾಲೂಕಿನ ಮೂಡುಬಿದಿರೆಯಲ್ಲಿ ನಡೆದಿದೆ. ಪ್ರಿಯಕರ ಲೋಹಿತ್ ಪ್ರಿಯತಮೆ ಚರೀಶ್ಮಾ ನ ಮನೆಗೆ ಇಂದು ಬಂದಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಲೋಹಿತ್ ಚರೀಶ್ಮಾ ನ ತಲೆಗೆ ಸುತ್ತಿಗೆ ಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ,
ಗಂಭೀರ ಗಾಯಗೊಂಡ ಚರೀಶ್ಮಾನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸರಿಯಾದ ಕಾರಣ ಪೊಲೀಸ್ ತನಿಖೆಯಲ್ಲಿಯೇ ತಿಳಿದು ಬರಬೇಕಾಗಿದೆ.
Trending Now
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
July 29, 2025