ಮದ್ಯಪಾನ ಮಾಡಲು ನಿರಾಕರಣೆ: ದೇವಾಲಯದ ಮೇಲೆ ಮುಸ್ಲಿಮರ ದಾಳಿ
ರಾಯಪುರ: ಛತ್ತೀಸ್ ಗಡದ ರಾಯಪುರದ ದೇವಾಲಯವೊಂದರಲ್ಲಿ ಮುಸ್ಲಿಂ ಯುವಕರು ಮದ್ಯಪಾನ ಮಾಡುವುದನ್ನು ಹಿಂದೂಗಳು ತಡೆದ ಹಿನ್ನೆಲೆ ಕುಪಿತಗೊಂಡ ಕುತ್ಸಿತ ಮನಸ್ಸಿನ ಮುಸ್ಲಿಮರು ದೇವಾಲಯದ ಮೇಲೆ ದಾಳಿ ಮಾಡಿ ಹಲವು ವಸ್ತುಗಳನ್ನು ಹಾನಿಗೊಳಿಸಿದ್ದಾರೆ.
ರಾಯಪುರದ ಖೈರ್ ಪುರ ಪ್ರದೇಶದ ದೇವಾಲಯವೊಂದರಲ್ಲಿ ರಾತ್ರಿ ನಾಲ್ಕೈದು ಮುಸ್ಲಿಂ ಯುವಕರು ಮದ್ಯಪಾನ ಮಾಡಲು ಯತ್ನಿಸುತ್ತಿರುವುದನ್ನು ಕಂಡು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರದೇಶದಲ್ಲಿ ಕುಡಿಯುವುದು ಸಲ್ಲ ಎಂದು ತಿಳಿಹೇಳಿ ಕಳುಹಿಸಿದ್ದಾರೆ.
ಆದರೆ ಇದರಿಂದ ಕುಪಿತಗೊಂಡ ಯುವಕರು ಸುಮಾರು 20 ಮುಸ್ಲಿಮರನ್ನು ಕರೆಸಿದ್ದಾರೆ. ದೇವಾಲಯದ ಮೇಲೆ ದಾಳಿ ಮಾಡಿ ಧ್ವಜ ಸೇರಿ ಹಲವು ವಸ್ತುಗಳನ್ನು ಹಾನಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಇದನ್ನು ತಿಳಿದ ಮುಸ್ಲಿಮರು ಅಲ್ಲಿಂದ ಓಡಿ ಹೋಗಿದ್ದಾರೆ. ಪೊಲೀಸರು ಪ್ರಕರಣದ ಸಂಬಂಧ ನಾಲ್ವರು ಮುಸ್ಲಿಮರನ್ನು ಬಂಧಿಸಿದ್ದಾರೆ.
ಆದರೆ ಇದೇ ಮುಸ್ಲಿಮರು ಮಸೀದಿಯಲ್ಲಿ ಕುಳಿತು ಮದ್ಯಪಾನ ಮಾಡಬಲ್ಲರೇ? ಹಿಂದೂಗಳೇನಾದರೂ ಮಸೀದಿಯಲ್ಲಿ ಮದ್ಯಪಾನ ಮಾಡಲು ಮುಂದಾದರೆ ಸುಮ್ಮನಿರುವರೇ? ಆಗ ಇವರ ಪ್ರತಿಕ್ರಿಯೆ ಹೇಗಿರುತ್ತದೆ? ಗಲಭೆಗೆ ಪ್ರಚೋದನೆ ಮಾಡುವುದು, ಕುತ್ಸಿತ ಮನಸ್ಸನ್ನು ಪ್ರದರ್ಶಿಸುವುದು ಎಂದರೆ ಇದೇ ಅಲ್ಲವೇ?
Leave A Reply