ರಾಹುಲ್ ಗಾಂಧಿ ಎನ್ ಆರ್ ಐ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟಾಂಗ್
Posted On September 23, 2017
0

ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರೂ ಅವರು ಅನಿವಾಸಿ ಭಾರತೀಯರು ಎಂದು ಅಮೆರಿಕದಲ್ಲಿ “ಜ್ಞಾನ” ಪ್ರದರ್ಶಿಸಿದ್ದ ರಾಹುಲ್ ಗಾಂಧಿ ಅವರಿಗೆ ಫೇಸ್ ಬುಕ್, ಟ್ವಿಟರ್ ಸೇರಿ ಹಲವು ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಲಾಗಿದೆ. ಅವುಗಳಲ್ಲೇ ಕೆಲವು ಇಲ್ಲಿವೆ.
ನನ್ನ ತಾಯಿ ಲಂಡನ್ ನಲ್ಲಿ ಓದಿದ್ದಾರೆ, ತಂದೆ ದೇಶ ವಿಭಜನೆ ವೇಳೆ ಪೇಶಾವರದಿಂದ ಭಾರತಕ್ಕೆ ಬಂದಿದ್ದಾರೆ. ಅವರೆಲ್ಲ ಅನಿವಾಸಿ ಭಾರತೀಯರೇ?
- ಗೀತಾ ಎಸ್. ಕಪೂರ್
ಎನ್ ಆರ್ ಐ: ನಾನ್ ರೆಸ್ಪಾನ್ಸಿಬಲ್ ಇಂಡಿಯನ್ (ರಾಹುಲ್ ಗಾಂಧಿ)
- ಸಂಬೀತ್ ಪಾತ್ರಾ, ಬಿಜೆಪಿ ಮುಖಂಡ
ನಾನ್ ರಿಪೇರೇಬಲ್ ಇಂಡಿಯನ್. ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಹೆಸರು ಮರೆತಿದ್ದಾರೆ.
- ಆರ್ಚಿ