ತಿರಂಗಾ ರ್ಯಾಲಿ ಮೇಲೆ ಕಲ್ಲೆಸೆದ ಮತಾಂಧ ವಾಸಿಮ್ ಮನೆಯಲ್ಲಿ ಸಿಕ್ಕಿತು ಬಾಂಬ್
ಆಗ್ರಾ: ಗಣರಾಜ್ಯೋತ್ಸವದಂದು ಉತ್ತರ ಪ್ರದೇಶದ ಕಸಗಂಜ್ ನಲ್ಲಿ ರಾಷ್ಟ್ರ ಭಕ್ತರ ಪಡೆಯೊಂದು ತಿರಂಗಾ ರ್ಯಾಲಿ ಹಮ್ಮಿಕೊಂಡಿರುವ ವೇಳೆ ಕೆಲ ಮತಾಂಧ, ದೇಶದ್ರೋಹಿಗಳು ಕಲ್ಲೆಸಿದು, ಗಲಭೆ ಸೃಷ್ಟಿಸಿದ್ದರು. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತ ಚಂದನ ಗುಪ್ತಾ ಮತಾಂಧರ ದಾಳಿಗೆ ಬಲಿಯಾಗಿದ್ದರು.
ಇದೀಗ ಈ ಪ್ರಕರಣ ಕೇವಲ ಧರ್ಮದ ಜನರ ಮಧ್ಯೆ ನಡೆದ ಗಲಭೆ ಅಲ್ಲ. ಇದರ ಹಿಂದೆ ವ್ಯವಸ್ಥಿತ ಭಯೋತ್ಪಾದಕರ ಪಿತೂರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪೂರಕವಾಗಿ ಕಸಗಂಜ್ ತಿರಂಗಾ ರ್ಯಾಲಿ ಮೇಲೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಮತಾಂಧ ವಾಸೀಮ್ ನ ಮನೆಯಲ್ಲಿ ಪಿಸ್ತೂಲ್ ಮತ್ತು ಬಾಂಬ್ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇಡೀ ಕೃತ್ಯದ ಹಿಂದೆ ಭಯೋತ್ಪಾದಕರ ವ್ಯವಸ್ಥಿತ ಪಿತೂರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗಲಭೆಯಲ್ಲಿ ಮೃತಪಟ್ಟಿರುವ ಚಂದನ್ ಗುಪ್ತಾ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 25 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.
Leave A Reply