ಬಂದರಿನ ಮೈಕ್ ನಲ್ಲಿ ಏನು ಎಚ್ಚರಿಕೆ ಕೊಟ್ಟದ್ದು…?
Posted On October 4, 2018

ಮಂಗಳೂರಿಗೆ ಅಪ್ಪಳಿಸಿದಲಿದೆಯೇ ಚಂಡಮಾರುತ…
ಮಂಗಳೂರು- ಮಲ್ಪೆ- ಮೀನುಗಾರರಿಗೆ ಗಾಯದ ಮೇಲೆ ಬರೆ. ಮಹಾ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧ ಗೊಂಡ ಹಿನ್ನಲೆಯಲ್ಲಿ ತಡವಾಗಿ ಮೀನುಗಾರಿಕೆ ಆರಂಭವಾಗಿತ್ತು.ಮೀನುಗಾರಿಕೆ ತಡವಾಗಿ ಆಂಭವಾಗಿದ್ದರಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಒಂದರಂತೆ ಒಂದು ನಷ್ಟ ಅನುಭವಿಸುತ್ತಿರುವ ಮೀನುಗಾರರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ನಾಳೆಯಿಂದ ಅಂದರೆ ಅಕ್ಟೋಬರ್ 5 ರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಏಕೆ ಸಮುದ್ರಕ್ಕೆ ಇಳಿಯಬಾರದು…!?
ಅರಬ್ಬಿ ಸಮುದ್ರ ದಲ್ಲಿ ಅಕ್ಟೋಬರ್ 5 ರ ಬಳಿಕ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡ ಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಯಿದ್ದು. ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರ ತೀರ ತೀರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿದಿರುವ ಮೀನುಗಾರರು ಅಕ್ಟೋಬರ್ 5 ರೊಳಗೆ ವಾಪಸಾಗಬೇಕು ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ…
Trending Now
ಎಷ್ಟು ಇಂಚಿನ ಪೈಪ್ ಹಾಕಬೇಕು ಎಂದು ಗೊತ್ತಿಲ್ಲದವರಿಗೆ ಎಷ್ಟು ಕೋಟಿ ಬಂದರೆಷ್ಟು?
February 16, 2019
ಮೇಯರ್ ಕೊನೆಯ ಸುದ್ದಿಗೋಷ್ಟಿಯಲ್ಲಿ ಹೇಳದೇ ಇದ್ದ ಕಾಮಗಾರಿಗಳ ಪಟ್ಟಿ ನನ್ನ ಬಳಿ ಇದೆ!!
February 15, 2019
Leave A Reply