• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗುರ್‍ಮೀತ್ ಬಾಬಾನೇ ಬಿಗ್‍ಬಾಸ್ !

TNN Correspondent Posted On September 23, 2017
0


0
Shares
  • Share On Facebook
  • Tweet It

 

>> ಗೆದ್ದವರು ಗುಫಾದಿಂದ ಹೊರಕ್ಕೆ, ಆದರೆ ಬೇಕಂತಲೇ ಸೋಲುತ್ತಿದ್ದ ಹನಿಪ್ರೀತ್

>> ಸಕ್ರಮ ಪತಿಯಿಂದ ಹನಿಯ ಅಕ್ರಮ ಬಟಾಬಯಲು

ಚಂಡೀಗಡ : ಸಾಧ್ವಿಯರನ್ನು ಅತ್ಯಾಚಾರಕ್ಕೆ ಕೈಗೊಂಬೆಗಳಂತೆ ದಿನಕ್ಕೊಬ್ಬರೆಂದು ತಿಂದು ತೇಗಿದ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರಮೀತ್ ರಾಮ ರಹೀಮ ಬಾಬಾನ ತೆವಲುಗಳು ಒಂದೊಂದಾಗಿ ಹೊರಬರುತ್ತಿವೆ.

ಗುಫಾದಲ್ಲಿ ರಾಸಲೀಲೆ, ದತ್ತು ಪುತ್ರಿಯ ಜೊತೆ ಪಲ್ಲಂಗ ಚಕ್ಕಂದ, ಸಾಧ್ವಿಯರನ್ನು ಕಾಮತೃಷೆಗೆ ಹರಿದು ಮುಕ್ಕಿದ್ದು, ಚಪಲಕ್ಕಾಗಿ ವಿಶ್ವದ ಅದ್ಭುತಗಳಂತೆ ಕಟ್ಟಡ ನಿರ್ಮಿಸಿ ವಾಸ, ಅತಿಯಾದ ಲೈಂಗಿಕ ಆಸಕ್ತಿಗೆ ತೃಪ್ತಿ ಸಿಗದೆ ಸೆಕ್ಸ್ ಟಾಯ್ಸ್, ಮಸಾಜ್ ಎಣ್ಣೆಗಳ ಬಳಕೆಯಂಥ ಕಚ್ಚೆ ಹರಕುತನ ಬೀದಿಗೆ ಬಿದ್ದಾಯಿತು.

ಈಗ ಬಾಬಾನ ದತ್ತುಪುತ್ರಿ ಎಂದು ಕರೆಸಿಕೊಳ್ಳುವ ಶಂಕಿತ ಪಲ್ಲಂಗ ಪ್ರೇಯಸಿ ಹನಿಪ್ರೀತ್ ಕಾಮಕೇಳಿ ಬಗ್ಗೆಯೂ ಆಕೆಯ ಅಧಿಕೃತ ಪತಿ ವಿಶ್ವಾಸ್ ಗುಪ್ತಾ ಸತ್ಯ ಬಿಚ್ಚಿಟ್ಟಿದ್ದಾರೆ.
ತಲೆಮರೆಸಿಕೊಂಡಿರುವ ಹನಿಪ್ರೀತ್‍ನನ್ನು ನಾನೇ ಖುದ್ದಾಗಿ ಬಾಬಾನನ್ನು ನಂಬಿ ಡೇರಾಗೆ ಕರೆದೊಯ್ಯುತ್ತಿದ್ದೆ, ಅಲ್ಲಿ ಬಾಬಾ ದಂಪತಿಗಳಿಗೆ ಬಿಗ್ ಬಾಸ್ ಮಾದರಿ ಆಟಗಳನ್ನು ಏರ್ಪಡಿಸುತ್ತಿದ್ದ. ಆರು ದಂಪತಿಗಳಿಗೆ 28 ದಿನ ಗುಫಾದಲ್ಲಿ ವಾಸ ನಡೆಯುತ್ತಿತ್ತು. ಅದರಲ್ಲಿ ಬೇಕಂತಲೇ ಹನಿಪ್ರೀತ್ ಸೋತು ಬಾಬಾನೊಂದಿಗೆ ಗುಫಾದಲ್ಲಿ ಒಬ್ಬಳೇ ಇರಲು ಬಯಸುತ್ತಿದ್ದಳು. ನಂತರ ನನಗೆ ಅವರ ಕಾಮಕೇಳಿ ಬಗ್ಗೆ ಗೊತ್ತಾಯಿತು ಎಂದು ವಿಶ್ವಾಸ ಹೇಳಿದ್ದಾರೆ.

1999ರಲ್ಲಿ ಹನಿಪ್ರೀತ್‍ಳನ್ನು ಮದುವೆಯಾದೆ. ಆದರೆ ಬಾಬಾನ ಮಾತು ಕೇಳಿ ಅವಳು 2011ರಲ್ಲಿ ವಿಚ್ಚೇದನಕ್ಕೆ ಮುಂದಾದಳು. ಬಾಬಾ ದತ್ತು ಪುತ್ರಿ ಎಂದು ಹೇಳಿಕೊಳ್ಳುವ ಹನಿಪ್ರೀತ್‍ಳನ್ನು ಅಧಿಕೃತವಾಗಿ ದತ್ತು ಪಡೆಯಲಾಗಿಲ್ಲ ಎಂದು ವಿಶ್ವಾಸ್ ಬಹಿರಂಗಪಡಿಸಿದ್ದಾರೆ. ನನಗೆ ಈ ವಿಷಯ ಹೊರಹಾಕಿದರೆ ಕೊಲ್ಲುವ ಬೆದರಿಕೆಯನ್ನು ಬಾಬಾ ಮತ್ತು ಹನಿಪ್ರೀತ್ ಹಾಕಿದ್ದರು ಎಂದು ತಿಳಿಸಿದ್ದಾರೆ.

0
Shares
  • Share On Facebook
  • Tweet It


chandigarhderagufagurmeethoneypreetinsanmsgpanchkularahimramraperapist babarsapissachasadhvisaudasexsinghvishwas


Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
You may also like
ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‍ಗೆ ಕ್ಲೀನ್‍ಚಿಟ್
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆಗೆ ಸಂಧಾನ ಮಾತುಕತೆಗೆ ಮಧ್ಯವರ್ತಿಯಾಗಿ ದಿನೇಶ್ವರ ಶರ್ಮಾ : ರಾಜನಾಥ್
October 24, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search