• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕ್ ಇಬ್ಬಂದಿತನ ಪ್ರದರ್ಶನ, ಉಗ್ರ ಸಯೀದ್ ಗೆ ಮುಂದುವರಿದ ಗೃಹ ಬಂಧನ

TNN Correspondent Posted On November 30, 2017
0


0
Shares
  • Share On Facebook
  • Tweet It

ದೆಹಲಿ:  ಗೃಹ ಬಂಧನದಿಂದ ಬಿಡುಗಡೆಯಾದ ನಂತರದ ದಿನದಿಂದಲೇ ಭಾರತದ ವಿರುದ್ಧ ನಮ್ಮ ಜಿಹಾದ್ ಮುಂದುವರಿಯಲಿದೆ ಎಂದು ಘೋಳಿಟ್ಟಿದ್ದ ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನ ಗೃಹ ಬಂಧನ ಮುಂದುವರಿಸಲು ನಿರ್ಧರಿಸಿದೆ.

ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಸಯೀದ್ ನನ್ನು ಪಾಕಿಸ್ತಾನ ತನ್ನ ಕುತಂತ್ರದ ಮೂಲಕ ಸೂಕ್ತ ಸಾಕ್ಷ್ಯಾದಾರ ಒದಗಿಸದೇ ಗೃಹ ಬಂಧನಕ್ಕೆ ಮುಕ್ತಿ ನೀಡಿತ್ತು. ಆದರೆ ತನ್ನ ಕುತಂತ್ರ ತನಗೆ ತಿರುಗಿದ್ದರಿಂದ ಇಂಗು ತಿಂದ ಮಂಗನಂತಾಗಿರುವ ಪಾಕಿಸ್ತಾನ ಇದೀಗ ತನ್ನ ಮಾತಿಗೆ ತಾನೇ ಬದ್ಧವಾಗಿರದೇ ಮತ್ತೆ ಗೃಹ ಬಂಧನ ಮುಂದುವರಿಸಿದೆ.

ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಮುಕ್ತಿ ನೀಡಿದಕ್ಕೆ ಅಮೆರಿಕ, ಭಾರತ ಸೇರಿ ವಿಶ್ವಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ ಗೃಹ ಬಂಧನ ಮಾಡಿ, ಸಯೀದ್ ನನ್ನು ವಿಶ್ವ ಉಗ್ರರ ಪಟ್ಟಿಯಲ್ಲಿ ಸೇರಿಸಿ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮತ್ತೆ ಗೃಹ ಬಂಧನವನ್ನು ಮುಂದುವರಿಸಿದೆ.

ಇನ್ನು ಪಾಕಿಸ್ತಾನದ ಈ ನಿರ್ಧಾರಕ್ಕೆ ಹಾಸ್ಯಭರಿತ ಮತ್ತು ಪಾಕಿಸ್ತಾನಕ್ಕೆ ಮುಖಭಂಗವಾಗುವಂತ ಪ್ರತಿಕ್ರಿಯೆಗಳು ಬಂದಿವೆ. ‘ಒಬ್ಬ ಉಗ್ರನನ್ನು ಸಾಕ್ಷಿ ಇಲ್ಲ ಎಂದು ಬಿಡುಗಡೆ ಮಾಡುವುದು, ಕೋರ್ಟ್ ನೀಡಿದ ಆದೇಶವನ್ನು ಮೀರಿ ಗೃಹ ಬಂಧನ ಮಾಡುವುದು ಅದೇ ಸರ್ಕಾರ. ಇದು ಪಾಕಿಸ್ತಾನದ ಇಬ್ಬಂದಿತನ ಪ್ರದರ್ಶಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

0
Shares
  • Share On Facebook
  • Tweet It


#hafizsaeed


Trending Now
ಚುನಾವಣೆ ಆಯೋಗದಿಂದ ಪವನ್ ಖೇರಾ ಅವರಿಗೆ ನೋಟಿಸ್ – ಎರಡು ಕ್ಷೇತ್ರಗಳಲ್ಲಿ ಮತದಾರರಾಗಿ ಹೆಸರು ದಾಖಲೆ ಆರೋಪ
Tulunadu News September 2, 2025
ಹಿಂಸಾಪೀಡಿತವಾಗಿದ್ದ ಮಣಿಪುರಕ್ಕೆ ಸೆಪ್ಟೆಂಬರ್ 13 ರಂದು ಮೋದಿ ಭೇಟಿ ಸಾಧ್ಯತೆ!
Tulunadu News September 2, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಚುನಾವಣೆ ಆಯೋಗದಿಂದ ಪವನ್ ಖೇರಾ ಅವರಿಗೆ ನೋಟಿಸ್ – ಎರಡು ಕ್ಷೇತ್ರಗಳಲ್ಲಿ ಮತದಾರರಾಗಿ ಹೆಸರು ದಾಖಲೆ ಆರೋಪ
    • ಹಿಂಸಾಪೀಡಿತವಾಗಿದ್ದ ಮಣಿಪುರಕ್ಕೆ ಸೆಪ್ಟೆಂಬರ್ 13 ರಂದು ಮೋದಿ ಭೇಟಿ ಸಾಧ್ಯತೆ!
    • ಧರ್ಮಸ್ಥಳದ ವಿರುದ್ಧ ಸಂಚು ಆರೋಪ: ED ENTRY?
    • ಪವಿತ್ರ ಗೌಡ ಜಾಮೀನು ಅರ್ಜಿ ವಜಾ!
    • ನಮ್ಮ ಕುಟುಂಬದಲ್ಲಿ ಬೀಫ್ ಸೇವನೆ ಇಲ್ಲ, ಹಿಂದೂ ಹಬ್ಬ ಆಚರಿಸುತ್ತೇವೆ - ಸಲ್ಮಾನ್ ತಂದೆ ಸಲೀಂ ಖಾನ್!
    • ಸ್ವಾತಂತ್ರ್ಯ ಬಂದ ಬಳಿಕ ಪ್ರಪ್ರಥಮ ಬಾರಿ ಮಿಜೋರಾಂನ ರಾಜಧಾನಿಗೆ ರೈಲು ಸಂಪರ್ಕ!
    • ಡಿಜೆ ಬೇಕೆ ಬೇಕು, ಇಲ್ಲದಿದ್ದರೆ ಗಣೇಶನ ವಿಸರ್ಜನೆ ಮಾಡಲ್ಲ ಎಂದ ಗ್ರಾಮಸ್ಥರು!
    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
  • Popular Posts

    • 1
      ಚುನಾವಣೆ ಆಯೋಗದಿಂದ ಪವನ್ ಖೇರಾ ಅವರಿಗೆ ನೋಟಿಸ್ – ಎರಡು ಕ್ಷೇತ್ರಗಳಲ್ಲಿ ಮತದಾರರಾಗಿ ಹೆಸರು ದಾಖಲೆ ಆರೋಪ
    • 2
      ಹಿಂಸಾಪೀಡಿತವಾಗಿದ್ದ ಮಣಿಪುರಕ್ಕೆ ಸೆಪ್ಟೆಂಬರ್ 13 ರಂದು ಮೋದಿ ಭೇಟಿ ಸಾಧ್ಯತೆ!
    • 3
      ಧರ್ಮಸ್ಥಳದ ವಿರುದ್ಧ ಸಂಚು ಆರೋಪ: ED ENTRY?
    • 4
      ಪವಿತ್ರ ಗೌಡ ಜಾಮೀನು ಅರ್ಜಿ ವಜಾ!
    • 5
      ನಮ್ಮ ಕುಟುಂಬದಲ್ಲಿ ಬೀಫ್ ಸೇವನೆ ಇಲ್ಲ, ಹಿಂದೂ ಹಬ್ಬ ಆಚರಿಸುತ್ತೇವೆ - ಸಲ್ಮಾನ್ ತಂದೆ ಸಲೀಂ ಖಾನ್!

  • Privacy Policy
  • Contact
© Tulunadu Infomedia.

Press enter/return to begin your search