ಶಾರೂಖ್ ಖಾನ್ ಜೊತೆ ನಟಿಸಲು ಕರೀನಾ ಕಪೂರ್ ಹಿಂದೇಟು

277

ಶಾರೂಖ್ ಖಾನ್  ಜೊತೆಗೆ  ನಟಿಸಲು ಬಂದ ದೊಡ್ಡ  ಅವಕಾಶವನ್ನು ಬಾಲಿವುಡ್‍ನ ಕರೀನಾ ಕಪೂರ್  ಮಿಸ್ ಮಾಡಿಕೊಂಡಿದ್ದಾರೆ. ಶಾರೂಖ್ ಈಗಾಗಲೇ ಆನಂದ್ ಎಲ್.ರಾಯ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖಾನ್ ಜೊತೆ ಸಾಥ್ ನೀಡಲು ಕರೀನಾ ಕಪೂರ್  ಗೆ ಆಫರ್ ಬಂದಿತ್ತು.ಆದ್ರೆ ಈಗಾಗಲೇ ಒಪ್ಪಿಕೊಂಡಿರುವ ‘ವೀರ್ ದಿ ವೆಡ್ಡಿಂಗ್’ ಸಿನಿಮಾದ ಡೇಟ್ ಗಳಿರುವ ಕಾರಣ ಶಾರೂಖ್ ಖಾನ್ ಜೊತೆ ನಟಿಸಲು ಕರೀನಾ ಕಪೂರ್ ಹಿಂದೇಟು ಹಾಕಿದ್ದಾರೆ.  ಸದ್ಯ ಖಾನ್ ಜೊತೆ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತೂಕವನ್ನು ಹೆಚ್ಚಿಸಿಕೊಂಡಿರುವ ಕರೀನಾ ಜಿಮ್ ಮೊರೆ ಹೋಗಿದ್ದಾರೆ.

ವಿ.ಕೆ ಕಡಬ

 

LEAVE A REPLY